Latest News
ಕೇಜ್ರಿವಾಲ್ ರಲ್ಲಿ ಈ ಬದಲಾವಣೆಗೆ ಕಾರಣವೇನೋ?         ಅಗ್ರಿಗೋಲ್ಡ್ ಮಾಲೀಕರ ಮೇಲೆ ಗ್ರಾಹಕರ ದಾಳಿ         ದಯವಿಟ್ಟು ನನ್ನನ್ನು ಬಳಸಿಕೊಳ್ಳುವುದು ನಿಲ್ಲಿಸಿ         ಕೇರಳದಲ್ಲಿ ಅಗ್ನಿ ಅನಾಹುತ, 105ಕ್ಕೂ ಹೆಚ್ಚು ಭಕ್ತರ ಸಾವು         ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ : ಅಮಿತ್ ಶಾ, ಮೋದಿಗೆ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ನಾಯಕ ಪೂಜಾರಿ!         ಮೌಲ್ಯಮಾಪನಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಲಿ ಪ್ರತಿಭಟನೆ ನಿಲ್ಲುವುದಿಲ್ಲ: ಪಿಯು ಪ್ರಾಧ್ಯಾಪಕರು         ವಿದೇಶ ಪ್ರಯಾಣಗಳಲ್ಲಿ ಸಮಯ ಉಳಿಸಲು ವಿಮಾನದಲ್ಲೇ ನಿದ್ದೆ!         ಪನಾಮಾ ಕುರಿತು ಮೋದಿ ಮೌನವೇಕೆ? : ರಾಹುಲ್         ಕಾರ್ಯಕರ್ತರಲ್ಲಿ ನವಚೈತನ್ಯ ಮೂಡಿಸಿದ ಯಡಿಯೂರಪ್ಪ ಆಯ್ಕೆ         ಪ್ರತಿ ಇಬ್ಬರು ವಿದ್ಯಾರ್ಥಿಗಳಿಗೆ ಒಬ್ಬ ಯೋಧ ಕಾವಲು!        
kejriwal -  modi - news mirchi

ಕೇಜ್ರಿವಾಲ್ ರಲ್ಲಿ ಈ ಬದಲಾವಣೆಗೆ ಕಾರಣವೇನೋ?

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ರವರು ಸದಾ ಮೋದಿಯವರನ್ನು ಟೀಕಿಸುವುದರಲ್ಲೇ ಮುಂದಿರುತ್ತಿದ್ದರು, ಅವರ ನಡುವಳಿಕೆಯಲ್ಲಿ ಸ್ವಲ್ಪ ಬದಲಾವಣೆಯಾದಂತೆ ಕಂಡುಬರುತ್ತಿದೆ. ಮೋದಿ ಕುರಿತು ಒಳ್ಳೆಯ ಮಾತುಗಳನ್ನಾಡುವುದು ಮುಂದುವರೆಸಿದ್ದಾರೆ. ಈ ವಿಷಯ ಆಪ್ ನಲ್ಲೇ ಅಲ್ಲ ಬಿಜೆಪಿಯಲ್ಲಿಯೂ ಗುಸುಗುಸು ಆರಂಭವಾಗಿದೆ. ಸದಾ ಬಿಜೆಪಿ, ಮೋದಿಯವರನ್ನು ಟೀಕಿಸುತ್ತಿದ್ದ…

Keep Reading

Agri gold  - news mirchi

ಅಗ್ರಿಗೋಲ್ಡ್ ಮಾಲೀಕರ ಮೇಲೆ ಗ್ರಾಹಕರ ದಾಳಿ

ಬೆಂಗಳೂರು: ಅಗ್ರಿಗೋಲ್ಡ್ ಮಾಲೀಕರ ಮೇಲೆ ಮೋಸ ಹೋದ ಗ್ರಾಹಕರು ಕೋರ್ಟ್ ಆವರಣದಲ್ಲೇ ದಾಳಿ ನಡೆಸಿದ್ದಾರೆ. ಪ್ರಕರಣದ ವಿಚಾರಣೆ ಸಂಬಂಧ ಅಗ್ರಿಗೋಲ್ಡ್ ಛೇರ್ಮನ್ ವೆಂಕಟೇಶ್ ನಾರಾಯಣರಾವ್ ಸೇರಿದಂತೆ ಐದುಜನ ಸೋಮವಾರ ಬೆಂಗಳೂರಿನ ಹೈಕೋರ್ಟ್ ಆವರಣದಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಬಂದಿದ್ದರು. ಕೇಸ್ ವಿಚಾರಣೆ ನಡೆಸಿದ ನ್ಯಾಯಾಲಯ…

Keep Reading

kutubuddin ansari - godhra - news mirchi

ದಯವಿಟ್ಟು ನನ್ನನ್ನು ಬಳಸಿಕೊಳ್ಳುವುದು ನಿಲ್ಲಿಸಿ

ಅಹ್ಮದಾಬಾದ್: ಕೆಲ ಮುಖಗಳು ಎಂದಿಗೂ ಮರೆಯಲಾಗದು. ಒಂದು ವೇಳೆ ಮರೆಯುವ ಪರಿಸ್ಥಿತಿ ಬಂದರೂ ಕೆಲ ಸಂದರ್ಭಗಳು ಮತ್ತೆ ಮತ್ತೆ ಆ ಮುಖವನ್ನು ಕಣ್ಣ ಮುಂದೆ ತರುತ್ತವೆ. ಸದ್ಯಕ್ಕೆ ಕುತುಬುದ್ದೀನ್ ಅನ್ಸಾರಿ ಪರಿಸ್ಥಿತಿಯೂ ಕೂಡಾ ಹಾಗೇ ಇದೆ. ಈಗಾಗಲೇ ಆತ ಭಾರತದಾದ್ಯಂತ ಪರಿಚಿತ…

Keep Reading

kerala- puttingal temple- news mirchi

ಕೇರಳದಲ್ಲಿ ಅಗ್ನಿ ಅನಾಹುತ, 105ಕ್ಕೂ ಹೆಚ್ಚು ಭಕ್ತರ ಸಾವು

ಕೇರಳದಲ್ಲಿ ಭಾನುವಾರ ಮುಂಜಾನೆ ಅಗ್ನಿ ದುರಂತ ಸಂಭವಿಸಿದೆ. ಕೊಲ್ಲಂನ ಪುತ್ತಿಂಗಳ್ ಮೂಕಾಂಬಿಕಾ ದೇವಸ್ಥಾನದ ಆವರಣದಲ್ಲಿ 105ಕ್ಕೂ ಹೆಚ್ಚು ಭಕ್ತರು ಜೀವ ಕಳೆದುಕೊಂಡಿದ್ದಾರೆ. ಉತ್ಸವಗಳ ಅಂಗವಾಗಿ ಬಾಣಬಿರುಸುಗಳ ಪ್ರದರ್ಶನ ಭಕ್ತರ ಪಾಲಿಗೆ ಮೃತ್ಯುವಾಗಿ ಪರಿಣಮಿಸಿದೆ. ಹೊಸ ವರ್ಷವನ್ನು ಸ್ವಾಗತಿಸುತ್ತಾ ಪುಟ್ಟಿಂಗಳ್ ದೇವಿಯ ದರ್ಶನ ಪಡೆಯಲು ಹೋದ ಭಕ್ತರು…

Keep Reading

poojari

ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ : ಅಮಿತ್ ಶಾ, ಮೋದಿಗೆ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ನಾಯಕ ಪೂಜಾರಿ!

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದಾಗ ನಡೆಸಿದ್ದ ಭ್ರಷ್ಟಾಚಾರವನ್ನು ಜನರು ಮರೆತಿಲ್ಲ.ಹಾಗಾಗಿ ಯಡಿಯೂರಪ್ಪ ಅವರು ಬಿಜೆಪಿ…

Keep Reading

protest

ಮೌಲ್ಯಮಾಪನಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಲಿ ಪ್ರತಿಭಟನೆ ನಿಲ್ಲುವುದಿಲ್ಲ: ಪಿಯು ಪ್ರಾಧ್ಯಾಪಕರು

ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಪಿಯು ಮೌಲ್ಯಮಾಪನ ಬಹಿಷ್ಕರಿಸಿರುವ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಉಪನ್ಯಾಸಕರು ಸರ್ಕಾರಕ್ಕೇ ಸವಾಲು ಹಾಕಿರುವುದರಿಂದ ಮೌಲ್ಯಮಾಪನ ಪ್ರಕ್ರಿಯೆ ಮತ್ತಷ್ಟು ಕಗ್ಗಂಟಾಗಿದೆ. ಪ್ರತಿಭಟನೆ ಕೈಬಿಡುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಿಭಟನಾ ನಿರತ ಪ್ರಾಧ್ಯಾಪಕರು ಬೇಡಿಕೆ ಈಡೇರುವವರೆಗೂ ಮುಷ್ಕರ ಹಿಂಪೆಡಯಲ್ಲ…

Keep Reading

modi - news mirchi

ವಿದೇಶ ಪ್ರಯಾಣಗಳಲ್ಲಿ ಸಮಯ ಉಳಿಸಲು ವಿಮಾನದಲ್ಲೇ ನಿದ್ದೆ!

ವಿದೇಶ ಪ್ರವಾಸಗಳು ನಮ್ಮ ಪ್ರಧಾನಿ ಮೋದಿಯವರಿಗೆ ಸಾಮಾನ್ಯವಾಗಿಬಿಟ್ಟಿದೆ. ಕಡಿಮೆ ಸಮಯದಲ್ಲಿ ಹೆಚ್ಚು ದೇಶಗಳನ್ನು ಸುತ್ತಿ ಬರುತ್ತಿದ್ದಾರೆ. ಈ ಪ್ರವಾಸಗಳ ಹಿಂದಿನ ರಹಸ್ಯವೇನು  ಎಂಬುದು ಈಗ ತಿಳಿದು ಬಂದಿದೆ. ಸಮಯವನ್ನು ಉಳಿಸಲು ಮೋದಿ ರಾತ್ರಿ ವೇಳೆಯೇ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದಾರಂತೆ. ವಿಮಾನಗಳಲ್ಲಿಯೇ ರಾತ್ರಿ ವೇಳೆ…

Keep Reading

rahul - news mirchi

ಪನಾಮಾ ಕುರಿತು ಮೋದಿ ಮೌನವೇಕೆ? : ರಾಹುಲ್

ಕಮಲ್ ಪುರ್ (ಅಸ್ಸಾಂ): ಕಪ್ಪು ಹಣವನ್ನು ವಾಪಸ್ ತರುತ್ತೇವೆ ಎಂದು ಭರವಸೆ ನೀಡಿದ ಪ್ರಧಾನಿ ಮಂತ್ರಿ ಮೋದಿ ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಂಡಿಲ್ಲವೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು. ಪನಾಮಾ ಪೇಪರ್ಸ್ ನಲ್ಲಿ ಛತ್ತೀಸಗಢ ಮುಖ್ಯಮಂತ್ರಿ ರಮಣ್ ಸಿಂಗ್ ಪುತ್ರ ಅಭಿಷೇಕ್…

Keep Reading

unnamed

ಕಾರ್ಯಕರ್ತರಲ್ಲಿ ನವಚೈತನ್ಯ ಮೂಡಿಸಿದ ಯಡಿಯೂರಪ್ಪ ಆಯ್ಕೆ

ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿ.ಎಸ್.ಯಡಿಯೂರಪ್ಪ ರವರನ್ನು ಆಯ್ಕೆ ಮಾಡಲಾಗಿದ್ದು ರಾಜ್ಯಾದ್ಯಂತ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ನೂತನ ರಾಜ್ಯಾಧಕ್ಷರನ್ನಾಗಿ ಯಡಿಯೂರಪ್ಪನವರನ್ನು ಆಯ್ಕೆ ಮಾಡಿದ್ದು ಕಾರ್ಯಕರ್ತ ರಲ್ಲಿ ಹೊಸ ಚೈತನ್ಯ ಮೂಡಿಸಿದೆ. ಇಂದು ರಾತ್ರಿ ಮಲ್ಲೇಶ್ವರಂ ಬಿಜೆಪಿ ಕಛೇರಿ ಬಳಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ…

Keep Reading

srinagar(2)

ಪ್ರತಿ ಇಬ್ಬರು ವಿದ್ಯಾರ್ಥಿಗಳಿಗೆ ಒಬ್ಬ ಯೋಧ ಕಾವಲು!

ಶ್ರೀನಗರದ ಎನ್ಐಟಿಯಲ್ಲಿ ಸ್ಥಳೀಯ ಹಾಗೂ ಹೊರಗಿನ ವಿದ್ಯಾರ್ಥಿಗಳ ನಡುವಿನ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಐದು ಕಂಪನಿಗಳ ಪ್ಯಾರಾ ಮಿಲಿಟರಿ ಪಡೆಗಳನ್ನು ನಿಯೋಜಿಸಿದ್ದಾರೆ. ಇದಕ್ಕೂ ಮೊದಲು ಎರಡು ಸಿ.ಆರ್.ಪಿ.ಎಫ್ ಪಡೆಗಳನ್ನು ಕೇಂದ್ರ ಕಳುಹಿಸಿಕೊಟ್ಟಿತ್ತು. ಆದರೆ…

Keep Reading

1 2 3 224
Go to Top